People are eagerly waiting for the release of the Darshan's 50th kannada movie Kurukshetra movie meanwhile kurukshetra team has revealed that the movie was not
just directed by one director but many

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ಕುರುಕ್ಷೇತ್ರ ಸಿನಿಮಾ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ . ಇದೆ ವೇಳೆ ಸಿನೆಮಾಗೆ ಎಷ್ಟು ಜನ ನಿರ್ದೇಶಕರಿದ್ದಾರೆ ಅನ್ನೋದನ್ನ ಚಿತ್ರ ತಂಡ ಹೇಳಿದೆ